ಕಲಬುರಗಿಯಲ್ಲಿ ಪದೇ ಪದೆ ಭೂಕಂಪ: ಸಿದ್ದರಾಮಯ್ಯ ಭೇಟಿ ನೀಡಿದ ವೇಳೆಯೂ ನಡುಗಿದ ಭೂಮಿ..!

* ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದಲ್ಲಿ ಪದೇ ಪದೆ ಭೂಕಂಪನ
* ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ 
* ವೇದಿಕೆಯ ಮೇಲೆಯೇ ಸಚಿವ ಅಶೋಕ್‌ಗೆ ಕರೆ ಮಾಡಿದ ಸಿದ್ದು

First Published Oct 13, 2021, 11:05 AM IST | Last Updated Oct 13, 2021, 11:05 AM IST

ಕಲಬುರಗಿ(ಅ.13): ಜಿಲ್ಲೆಯ ಗಡಿಕೇಶ್ವರ ಗ್ರಾಮದಲ್ಲಿ ಪದೇ ಪದೆ ಭೂಕಂಪನವಾಗುತ್ತಿದೆ. ಹೀಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸಿದ್ದರಾಮಯ್ಯ ಗ್ರಾಮಕ್ಕೆ ಭೇಟಿ ಕೊಟ್ಟ ಸಮಯದಲ್ಲೂ ಕೂಡ ಭೂಮಿ ನಡುಗಿದೆ. ಈ ಸಂಬಂಧ ಕಂದಾಯ ಸಚಿವ ಆರ್‌.ಅಶೋಕ್‌ ಜೊತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ವೇದಿಕೆಯ ಮೇಲೆಯೇ ಸಚಿವ ಅಶೋಕ್‌ಗೆ ಕರೆ ಮಾಡಿದ ಸಿದ್ದರಾಮಯ್ಯ ಗ್ರಾಮದಲ್ಲಿ ಜನ ಭಯಯಭೀತರಾಗಿದ್ದಾರೆ. ಹೀಗಾಗಿ ಈ ಕೂಡಲೇ ಗ್ರಾಮದಲ್ಲಿ ಪುನರ್ವಸತಿ ಕೇಂದ್ರ ಪ್ರಾರಂಭಿಸಿ ಎಂದು ಒತ್ತಾಯಿಸಿದ್ದಾರೆ. 

Video Top Stories