Asianet Suvarna News Asianet Suvarna News

Accident: ಬೆಂಗಾವಲು ವಾಹನ ಅಪಘಾತ, ಕಾರು ಇಳಿದುಬಂದು ಆಸ್ಪತ್ರೆಗ ಸೇರಿಸಲು ನೆರವಾದ ಸಿದ್ದು

Dec 3, 2021, 5:27 PM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು, (ಡಿ.03): ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಚಿಕ್ಕಮಗಳೂರು ಸಮೀಪದ ಮಲ್ಲೆನಹಳ್ಳಿ‌ ಕ್ರಾಸ್ ನಲ್ಲಿ ಅಪಘಾತವಾಗಿದೆ. ವಾಹನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ.

MP Accident: 40 ಅಡಿ ಆಳದ ಬಾವಿಗೆ ಬಿದ್ದ ಕಾರು: ಬಜರಂಗ ದಳ, ವಿಎಚ್‌ಪಿ ನಾಯಕರು ಸಾವು!

ತಕ್ಷಣ ಇಳಿದು ಬಂದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು   ನೆರವಾದದರು. ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಸಂಭವಿಸಿದ ಘಟನೆ ನಡೆದಿದೆ.