Chikkaballapur: ಭೋಗನಂದೀಶ್ವರ ದೇಗುಲದಲ್ಲಿ ಶಿವ ಸ್ಮರಣೆ..!

*   ಸಚಿವ ಡಾ. ಕೆ. ಸುಧಾಕರ್‌ ಆಯೋಜಿಸಿದ್ದ ಶಿವೋತ್ಸವ ಕಾರ್ಯಕ್ರಮ
*   ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದ ಭಕ್ತರು
*   ಶಿವೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ  

First Published Mar 2, 2022, 11:16 AM IST | Last Updated Mar 2, 2022, 11:19 AM IST

ಚಿಕ್ಕಬಳ್ಳಾಪುರ(ಮಾ.02): ದಕ್ಷಿಣದ ಕಾಶಿ ಎಂದೇ ಅಂತಲೇ ಹೆಸರಾಗಿರುವ ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇಗುಲದಲ್ಲಿ ಶಿವೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದಿದ್ದಾರೆ. ಸಚಿವ ಡಾ. ಕೆ. ಸುಧಾಕರ್‌ ಶಿವೋತ್ಸವ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರಿಂದ ಮನರಂಜನಾ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಎಲ್ಲಿ ನೋಡಿದರೂ ಜನ ಸಾಗರ, ಕಿಕ್ಕಿರಿದು ತುಂಬಿದ್ದ ಜನರಲ್ಲಿ ಶಿವನಾಮ ಸ್ಮರಣೆ ಮಾತ್ರ ಕೇಳಿಸುತ್ತಿತ್ತು. ಶಿವೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸಬರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರ ಸಚಿವರು ಭಾಗಿಯಾಗಿದ್ದರು. 

Operation Ganga: ಒಟ್ಟಿಗೇ 650 ಜನರ ಕರೆತರುವ ವಾಯುಪಡೆ ವಿಮಾನ ನಿಯೋಜನೆ