ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ; ಅಂದು ಡ್ರೈವರ್, ಇಂದು ಸ್ವಾಮೀಜಿ?
ಶಿವಮೊಗ್ಗದ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠದ ಆಸ್ತಿಗಾಗಿ ಸ್ವಾಮೀಜಿಗಳಲ್ಲೇ ಜಗಳ ಶುರುವಾಗಿದೆ. ಮಠದ ಸ್ವಾಧೀನಕ್ಕೆ ಇಬ್ಬರು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದೆ. ಚಂದ್ರ ಮೌಳೇಶ್ವರ ಸ್ವಾಮೀಜಿ ಹಾಗೂ ವಿಶ್ವಾರಾಧ್ಯ ಸ್ವಾಮೀಜಿ ನಡುವೆ ಪೈಪೋಟಿ ಶುರುವಾಗಿದೆ. ಏನಿದು ಮಠದ ಗಲಾಟೆ? ಇಲ್ಲಿದೆ ನೋಡಿ!
ಶಿವಮೊಗ್ಗ (ಫೆ. 23): ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠದ ಆಸ್ತಿಗಾಗಿ ಸ್ವಾಮೀಜಿಗಳಲ್ಲೇ ಜಗಳ ಶುರುವಾಗಿದೆ. ಮಠದ ಸ್ವಾಧೀನಕ್ಕೆ ಇಬ್ಬರು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದೆ. ಚಂದ್ರ ಮೌಳೇಶ್ವರ ಸ್ವಾಮೀಜಿ ಹಾಗೂ ವಿಶ್ವಾರಾಧ್ಯ ಸ್ವಾಮೀಜಿ ನಡುವೆ ಪೈಪೋಟಿ ಶುರುವಾಗಿದೆ. ಏನಿದು ಮಠದ ಗಲಾಟೆ? ಇಲ್ಲಿದೆ ನೋಡಿ!