ಶಿವಮೊಗ್ಗದಲ್ಲಿ ಲಸಿಕೆ ಕೊರತೆ, DHO ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗದಲ್ಲಿ ಲಸಿಕೆ ಕೊರತೆ ಉಂಟಾಗಿದ್ದು ಜಿಲ್ಲಾ ಕಾಂಗ್ರೆಸ್ DHO ಕಚೇರಿ ಎದುರು ಪ್ರತಿಭಟನೆ ನಡೆಸಿದೆ

First Published Jun 29, 2021, 5:06 PM IST | Last Updated Jun 29, 2021, 5:06 PM IST

ಶಿವಮೊಗ್ಗ (ಜೂ. 29): ಲಸಿಕೆ ಕೊರತೆ ಉಂಟಾಗಿದ್ದು ಜಿಲ್ಲಾ ಕಾಂಗ್ರೆಸ್ DHO ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಒಂದು ಕಡೆ ಲಸಿಕೆ ಪಡೆಯಲು ಜನ ಮುಗಿ ಬೀಳುತ್ತಿದ್ದಾರೆ. ಇನ್ನೊಂದು ಕಡೆ ಲಸಿಕೆ ಕೊರತೆ ಉಂಟಾಗಿದೆ. 

Video Top Stories