‘ಗಾಂಧೀಜಿ ಸಮಾಧಿಯ ಮೇಲೆ ಹೇ ರಾಮ್ ಎಂದಿದೆ, ಹೇ ಅಲ್ಲಾ, ಹೇ ಏಸು ಎಂದಿಲ್ಲ’
ಶಿವಮೊಗ್ಗ[ಅ. 01] ಮಹಾತ್ಮ ಗಾಂಧಿಯವರ 150 ನೇ ಹುಟ್ಟು ಹಬ್ಬ ಆಚರಣೆ ಮೂಲಕ ರಾಮರಾಜ್ಯದ ಕನಸು ನನಸು ಮಾಡಲಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುತ್ತಲೇ ಇದ್ದಾರೆ. ದೆಹಲಿಯ ಗಾಂಧಿ ಸಮಾಧಿಯ ಮೇಲೆ ಹೇ ರಾಮ್ ಎಂದು ಬರೆದಿದ್ದಾರೆ ಹೇ ಅಲ್ಲಾ, ಹೇ ಏಸು ಎಂದು ಬರೆದಿಲ್ಲ? ಯಾಕೆ ರಾಮ ರಾಜ್ಯದ ಕನಸು ನನಸು ಮಾಡಲು. ರಾಮನಲ್ಲೇ ಅಲ್ಲಾ, ಏಸು ಎಲ್ಲರೂ ಇದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.
ಶಿವಮೊಗ್ಗ[ಅ. 01] ಮಹಾತ್ಮ ಗಾಂಧಿಯವರ 150 ನೇ ಹುಟ್ಟು ಹಬ್ಬ ಆಚರಣೆ ಮೂಲಕ ರಾಮರಾಜ್ಯದ ಕನಸು ನನಸು ಮಾಡಲಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುತ್ತಲೇ ಇದ್ದಾರೆ. ದೆಹಲಿಯ ಗಾಂಧಿ ಸಮಾಧಿಯ ಮೇಲೆ ಹೇ ರಾಮ್ ಎಂದು ಬರೆದಿದ್ದಾರೆ ಹೇ ಅಲ್ಲಾ, ಹೇ ಏಸು ಎಂದು ಬರೆದಿಲ್ಲ? ರಾಮನಲ್ಲೇ ಅಲ್ಲಾ, ಏಸು ಎಲ್ಲರೂ ಇದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.