Asianet Suvarna News Asianet Suvarna News

ಚಾಮರಾಜನಗರ : ಉರುಳಿ ಬಿತ್ತು 20 ಮಕ್ಕಳಿದ್ದ ಶಾಲಾ ಬಸ್

ರಸ್ತೆ ಬದಿಗೆ ಶಾಲಾ ಬಸ್ ಒಂದು ಉರುಳಿ ಬಿದ್ದಿದ್ದು, ಭಾರೀ ದುರಂತವೊಂದು ತಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಾಲೆಯೊಂದರ ಬಳಿಯೇ ಬಸ್ ಉರುಳಿದ್ದು, ಬಸ್ಸಿನಲ್ಲಿದ್ದ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Video Top Stories