Asianet Suvarna News Asianet Suvarna News

ಎಲೆಕ್ಷನ್ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ: ಸಂಸದ ಡಿ.ಕೆ.ಸುರೇಶ್ ಬೆಂಬಲಿಗರಿಂದ ಸೀರೆ ಹಂಚಿಕೆ !

ಸಂಸದ ಡಿ.ಕೆ. ಸುರೇಶ್‌ ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 
 

ಎಲೆಕ್ಷನ್‌ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಿಂದ(Congress) ಆಮಿಷ ಒಡ್ಡಲಾಗುತ್ತಿದೆ. ಸಂಸದ ಡಿ.ಕೆ. ಸುರೇಶ್‌(DK Suresh) ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ‌ಲೇಔಟ್ ಲಕ್ಷ್ಮಿದೇವಿ ನಗರದಲ್ಲಿ ಸೀರೆ(Sarees) ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಉಚಿತ ಸೀರೆ ಪಡೆಯಲು ಕ್ಯೂನಲ್ಲಿ ಮಹಿಳೆಯರು(Women) ನಿಂತಿದ್ದಾರೆ. ಸೀರೆ ಹಂಚಿ ಮತದಾರರನ್ನು ಸೆಳೆಯಲು ಡಿ.ಕೆ.ಸುರೇಶ್ ಮುಂದಾದಂತೆ ಕಾಣುತ್ತಿದೆ. ಇಂದು ಚುನಾವಣಾ ಆಯೋಗ ಲೋಕಸಭಾ ಚುನಾವಣೆ(Loksabha) ದಿನಾಂಕವನ್ನು ಘೋಷಿಸಲಿದೆ.

ಇದನ್ನೂ ವೀಕ್ಷಿಸಿ:  BSY On Eshwarappa: ಟಿಕೆಟ್‌ ವಿಚಾರ ಎಲ್ಲ ಹೈಕಮಾಂಡ್‌ ತೀರ್ಮಾನ ಮಾಡಿದ್ದು: ಬಿ.ಎಸ್.ಯಡಿಯೂರಪ್ಪ