ಸಾರಾ ಗೋವಿಂದು ಜನ್ಮದಿನ, ಮಳೆಯಲ್ಲೇ ಸಿದ್ದು ಫುಡ್ ಕಿಟ್ ವಿತರಣೆ!
* ಕನ್ನಡ ಹೋರಾಟಗಾರ ಸಾರಾ ಗೋವಿಂದು ಜನ್ಮದಿನ
* ಫುಡ್ ಕಿಟ್ ವಿತರಣೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
* ಮಳೆಯ ನಡುವೆಯೇ ಫುಟ್ ಕಿಟ್ ವಿತರಣೆ
ಬೆಂಗಳೂರು(ಜು. 19) ಕನ್ನಡ ಹೋರಾಟಗಾರ, ನಿರ್ಮಾಪಕ ಸಾರಾ ಗೋವಿಂದು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಸಾರಾ ಗೋವಿಂದು ಜನ್ಮದಿನದ ಸಂದರ್ಭ ಫುಡ್ ಕಿಟ್ ವಿತರಿಸಲಾಗಿದೆ.
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಗುದ್ದಾಟ
ಮಳೆಯ ನಡುವೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪುಡ್ ಕಿಟ್ ವಿತರಣೆ ಮಾಡಿದ್ದಾರೆ.