Asianet Suvarna News Asianet Suvarna News

ಮರಳು ಕೊಡ್ರೋ ಅಂದ್ರೆ ಮಣ್ಣು ತಂದಾಕ್ತಾರೆ; ಕಾರ್ಮಿಕ ಸಚಿವರ ತವರಲ್ಲೇ ಅವ್ಯವಹಾರ

ರಸ್ತೆ, ಸೇತುವೆ ಕಾಮಗಾರಿಗೆ ಅಂತ ಸರ್ಕಾರ ಲಕ್ಷ ಲಕ್ಷ ಟೆಂಡರ್ ನೀಡಿದೆ. ಮರಳು , ಸಿಮೆಂಟ್ ತಂದು ಹಾಕಿ ಅಂದ್ರೆ ಕಂಟ್ರಾಕ್ಟರ್‌ಗಳು ಮಾತ್ರ ಮರಳು ಬದಲು ಮಣ್ಣು ತಂದು ಹಾಕಿ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಇಂತಹ ಅವ್ಯಹಾರ ನಡೆಯುತ್ತಿರುವುದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ತವರು ಕ್ಷೇತ್ರ ಯಲ್ಲಾಪುರದಲ್ಲಿ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

First Published Mar 11, 2020, 12:37 PM IST | Last Updated Mar 11, 2020, 12:37 PM IST

ಯಲ್ಲಾಪುರ (ಮಾ. 11): ರಸ್ತೆ, ಸೇತುವೆ ಕಾಮಗಾರಿಗೆ ಅಂತ ಸರ್ಕಾರ ಲಕ್ಷ ಲಕ್ಷ ಟೆಂಡರ್ ನೀಡಿದೆ. ಮರಳು , ಸಿಮೆಂಟ್ ತಂದು ಹಾಕಿ ಅಂದ್ರೆ ಕಂಟ್ರಾಕ್ಟರ್‌ಗಳು ಮಾತ್ರ ಮರಳು ಬದಲು ಮಣ್ಣು ತಂದು ಹಾಕಿ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಇಂತಹ ಅವ್ಯಹಾರ ನಡೆಯುತ್ತಿರುವುದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ತವರು ಕ್ಷೇತ್ರ ಯಲ್ಲಾಪುರದಲ್ಲಿ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ತುಮಕೂರಿನಲ್ಲೇ ಮತ್ತೊಂದು ಕೇಸ್ : ಅಧಿಕಾರಿಗಳ ಎದುರೇ ನೂರಾರು ಮರಗಳ ಮಾರಣಹೋಮ