ಭಾರೀ ಮಳೆಗೆ ಮಿಲ್ಲಿನಲ್ಲೇ ಮೊಳಕೆಯೊಡೆದ ಸಾವಿರಾರು ಕ್ವಿಂಟಾಲ್ ಭತ್ತ
ಶಿವಮೊಗ್ಗ[ಆ. 12] ಭಾರೀ ಪ್ರವಾಹದಿಂದ ಸಾವಿರಾರು ಕ್ವಿಂಟಾಲ್ ಭತ್ತ ಮಿಲ್ ನಲ್ಲಿಯೇ ಮೊಳಕೆಯೊಡೆದಿದೆ. ಮಳೆಯಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.