Asianet Suvarna News Asianet Suvarna News

ಬರೋಬ್ಬರಿ 18 ವರ್ಷ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

Sep 3, 2021, 9:18 PM IST

ಚಿಕ್ಕಮಗಳೂರು, (ಸೆ.03):ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ಮುಳುಗಿತ್ತು... ಎತ್ತ ನೋಡಿದ್ರೂ ಪಟಾಕಿಯ ಸದ್ದು ಎಲ್ಲಿ ಕಣ್ಣಾಯಿಸಿದ್ರೂ ತಳಿರು ತೋರಣ, ತಮಟೆ, ಡ್ರಮ್ ಸೆಟ್ ಸೌಂಡು, ಜಾತ್ರೆಯ ದಿನದಂದು ಪಾನಕದ ಗಾಡಿ ಓಡಿಸಲು ಮುಗಿಬಿದ್ದಂತೆ ನಾ ಮುಂದು, ತಾ ಮುಂದು ಅಂತಿರೋ ಕಾರಿನ ಚಾಲಕರುಗಳು.. 

ಕೋವಿಡ್ ಮೃತರಿಗೆ 1 ಲಕ್ಷ ರೂ ಪರಿಹಾರ, ರಾಜ್ಯದಲ್ಲಿ 2 ದಿನ ಮಳೆ ಅಬ್ಬರ; ಸೆ.3ರ ಟಾಪ್ 10 ಸುದ್ದಿ!

ನೂರಾರು ಸಂಖ್ಯೆಯ ವಾಹನಗಳನ್ನು ಕಂಡು ಗದ್ಗದಿತರಾಗಿರೋ ಗ್ರಾಮಸ್ಥರು...ರಸ್ತೆಯುದ್ದಕ್ಕೂ ನಿಂತು ಸ್ವಾಗತ ಕೋರುತ್ತಿರೋ ಶಾಲಾ ಮಕ್ಕಳು.. ಅಷ್ಟಕ್ಕೂ ಈ ಸಡಗರ ಸಂಭ್ರಕ್ಕೆ ಕಾರಣವಾಗಿದ್ದು ಇಬ್ಬರು ಯೋಧರು.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ