Asianet Suvarna News Asianet Suvarna News

ಬೆಂಗಳೂರು: ಪಿಎಸ್‌ಐ ಮೇಲೇಯೇ ನಿವೃತ್ತ ASI ಮಗನಿಂದ ಧಮ್ಕಿ..!

ಖಡಖ್ ಡಿಸಿಪಿ ಏರಿಯಾದಲ್ಲೇ ಬಾಲ ಬಿಚ್ಚಿದ  ಪುಂಡ| ಅಪ್ಪ ಪೊಲೀಸ್ ಅನ್ನೋ ಕಾರಣಕ್ಕೆ ಖಾಕಿ ಮೇಲೆ‌ ಕೈ ಇಟ್ಟ ಭೂಪ| ಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಪಿಎಸ್ ಐಗೆ ಧಮ್ಕಿ

ಪೊಲೀಸ್ರ ಮೇಲೆ ಮುಗಿ ಬಿದ್ದ ಪೊಲೀಸ್ಪನ ಮಗ| ಅಪ್ಪ ಪೊಲೀಸ್ ಅನ್ನೋ ಕಾರಣಕ್ಕೆ ಖಾಕಿ ಮೇಲೆ‌ ಕೈ ಇಟ್ಟ ಭೂಪ| ಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಪಿಎಸ್ ಐಗೆ ಧಮ್ಕಿ| ನಿವೃತ್ತ ಎಎಸ್ಐ ಪುತ್ರನ ಗುಂಡಾವರ್ತನೆ ತೋರಿದ ಕೈಗೆ ಬಿತ್ತು ಕೋಳ

Video Top Stories