Asianet Suvarna News Asianet Suvarna News

ಹಾವುಗಳು ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದು ಹೀಗೆ..!

ಹಾವುಗಳಿಗೂ ಪ್ರೇಮಿಗಳ ದಿನದ ಸಂಭ್ರಮ ತಲುಪಿದ್ದು ಪ್ರೇಮಿಗಳ ದಿನ ಹಾವುಗಳ ಮಿಲನ ಮಹೋತ್ಸವ ನಡೆದಿದೆ. ಮೈಸೂರಿನಲ್ಲಿ ಕೇರೆ ಹಾವುಗಳ ಸಮಾಗಮ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಮೈಸೂರು(ಫೆ.15): ಹಾವುಗಳಿಗೂ ಪ್ರೇಮಿಗಳ ದಿನದ ಸಂಭ್ರಮ ತಲುಪಿದ್ದು ಪ್ರೇಮಿಗಳ ದಿನ ಹಾವುಗಳ ಮಿಲನ ಮಹೋತ್ಸವ ನಡೆದಿದೆ. ಮೈಸೂರಿನಲ್ಲಿ ಕೇರೆ ಹಾವುಗಳ ಸಮಾಗಮ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

ಬನ್ನಿಮಂಟಪದ ಅಗ್ನಿಶಾಮಕ‌ದಳದ ಕಚೇರಿ ಆವರಣದಲ್ಲಿ ಈ ಅಪರೂಪದ ದೃಶ್ಯ ಸೆರೆ ಸಿಕ್ಕಿದ್ದು, ಸುಮಾರು 1 ಗಂಟೆಗಳ‌ ಕಾಲ ಹಾವುಗಳ ಮಿಲನ ಮಹೋತ್ಸವ ನಡೆದಿದೆ. ಒಂದು ಗಂಟೆಯ ನಂತರ ಹಾವುಗಳು ಬೇರಾಗಿದ್ದು, RBI ಅಗ್ನಿಶಾಮಕ ದಳದ ಸಿಬ್ಬಂದಿಯಾಗಿರುವ ಸ್ನೇಕ್ ಕೆಂಪರಾಜು ಹಾವುಗಳನ್ನು ಸಂರಕ್ಷಿಸಿದ್ದಾರೆ. ಹಾವುಗಳನ್ನು ಸಂರಕ್ಷಿಸಿ ಅರಣ್ಯಕ್ಕೆ ರವಾನೆ ಮಾಡಲಾಗಿದೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

Video Top Stories