ಫೇಸ್ಬುಕ್ ಮೂಲಕ ಬೆಡ್‌ರೂಂಗೆ ‘ಪೋಲಿ’ಸಪ್ಪ ಎಂಟ್ರಿ! ಇದು PSI ಕಾಮದಾಟ ಕಣ್ರೀ!
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯ ನವರಂಗಿ ಆಟವನ್ನು ಸಂತ್ರಸ್ತೆಯೊಬ್ಬರು ಬಯಲು ಮಾಡಿದ್ದಾರೆ. ಫೇಸ್ಬುಕ್ ಮೂಲಕ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಬಳಿಕ ಅವರನ್ನು ಮೋಸ ಮಾಡುವ ಆರೋಪ ರಾಮನಗರದ ಪೊಲೀಸ್ ಅಧಿಕಾರಿಯ ವಿರುದ್ಧ ಕೇಳಿಬಂದಿದೆ.