ಇಂಜಿನೀಯರ್ ಕೆಲಸಕ್ಕೆ ಗುಡ್ ಬೈ; ಭೂಮಿ ಸೇವೆಗೆ ಜೈ, ಈತ ಈಗ ಲಕ್ಷಾಂತರ ರೂ. ಒಡೆಯ!
ಈ ಯುವಕ ಓದಿದ್ದು ಇಂಜಿನೀಯರಿಂಗ್. ಐಟಿ- ಬಿಟಿ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುವ ಕೆಲಸ ಬಿಟ್ಟು ಕೃಷಿ ಕೆಲಸ ಮಾಡ್ತಾ ಇದ್ದಾರೆ. ರಾಯಚೂರಿನ ಬಸವರಾಜ್ ಎನ್ನುವ ಯುವಕ ಇಂಜಿನೀಯರಿಂಗ್ ಬಿಟ್ಟು ರೈತನಾದ ಕಥೆಯಿದು. ಬರಡಾಗಿದ್ದ ಭೂಮಿಯಲ್ಲಿ ಟೊಮ್ಯಾಟೋ, ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ಹತ್ತಾರು ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸುತ್ತಿದ್ದಾರೆ. ಸುಮಾರು 90 ಎಕರೆ ಭೂಮಿಯಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ.
ರಾಯಚೂರು (ಮಾ. 07): ಈ ಯುವಕ ಓದಿದ್ದು ಇಂಜಿನೀಯರಿಂಗ್. ಐಟಿ- ಬಿಟಿ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುವ ಕೆಲಸ ಬಿಟ್ಟು ಕೃಷಿ ಕೆಲಸ ಮಾಡ್ತಾ ಇದ್ದಾರೆ.
ಶಾಲಾ ಆವರಣದಲ್ಲಿ ತರಕಾರಿ ಸೊಪ್ಪು ಬೆಳೆದು ಮಾದರಿಯಾದ ಚಂದನಹಳ್ಳಿ ಶಾಲೆ
ರಾಯಚೂರಿನ ಬಸವರಾಜ್ ಎನ್ನುವ ಯುವಕ ಇಂಜಿನೀಯರಿಂಗ್ ಬಿಟ್ಟು ರೈತನಾದ ಕಥೆಯಿದು. ಬರಡಾಗಿದ್ದ ಭೂಮಿಯಲ್ಲಿ ಟೊಮ್ಯಾಟೋ, ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ಹತ್ತಾರು ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸುತ್ತಿದ್ದಾರೆ. ಸುಮಾರು 90 ಎಕರೆ ಭೂಮಿಯಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!