ಕ್ವಾರಂಟೈನ್ ಬೇಡ; ಏರ್‌ಪೋರ್ಟ್‌ನಿಂದ ಎಸ್ಕೇಪ್ ಆಗಲೆತ್ನಿಸಿದ ತಾಯಿ-ಮಗಳು
ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ತಾಯಿ ಮಗು ಎಸ್ಕೇಪ್ ಯತ್ನ./ ದೆಹಲಿಯಿಂದ ಬಂದಿದ್ದ ಮಹಿಳೆ/ ನಮ್ಮನ್ನು ಕ್ವಾರಂಟೈನ್ ಮಾಡಬೇಡಿ ಎಂದು ದುಂಬಾಲು
ಬೆಂಗಳೂರು(ಮೇ 26) ವಿಮಾನ ಹತ್ತಬೇಕಿದ್ರೆ ನಾವು ಎಲ್ಲ ಷರತ್ತುಗಳಿಗೆ ಒಪ್ಪಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ವಿಮಾನ ಇಳಿದ ಮೇಲೆ ಕಿರಿಕ್ ಮಾಡುತ್ತಾರೆ.
ಕಂಡಲ್ಲಿ ಉಗುಳಿ, ಕೊರೋನಾ ಹರಡಿ ಎಂದವನಿಗೆ ಎಂಥ ಸ್ಥಿತಿ ಬಂತು
ಹೌದು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ಇಂಥದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಎಸ್ಕೇಪ್ ಆಗಲು ಮುಂದಾದವರನ್ನು ಹಿಡಿದು ಕ್ವಾರಂಟೈನ್ ಮಾಡಲಾಗಿದೆ.