ಹುಬ್ಬಳ್ಳಿಯಲ್ಲಿ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋ: ಸಚಿವ ಮುನೇನಕೊಪ್ಪ ಚಾಲನೆ

ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಅತಿದೊಡ್ಡ ಪ್ರಾಪರ್ಟಿ ಮತ್ತು ಲೈಫ್ ಸ್ಟೈಲ್ ಎಕ್ಸ್ ಪೋ ನಡೆಯಲಿದೆ.

First Published Jan 20, 2023, 10:34 AM IST | Last Updated Jan 20, 2023, 10:46 AM IST

ಹುಬ್ಬಳ್ಳಿಯಲ್ಲಿ ಪ್ರಾಪರ್ಟಿ ಲೈಫ್ ಸ್ಟೈಲ್ ಎಕ್ಸ್ ಪೋ ನಡೆಯಲಿದ್ದು, ಮೂರು ದಿನಗಳ ಕಾಲ ನಡೆಯುವ ಬೃಹತ್‌ ಎಕ್ಸ್ ಪೋಗೆ ಜವಳಿ ಮತ್ತು ಸಕ್ಕೆರೆ ಖಾತೆ ಸಚಿವ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಚಾಲನೆ ನೀಡಲಿದ್ದಾರೆ‌. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಕೂಡ ಭಾಗಿಯಾಗಲಿದ್ದಾರೆ. ಲೈಫ್‌ ಸ್ಟೈಲ್‌ ಸಾಮಾಗ್ರಿಗಳ ಖರೀದಿ ಮತ್ತು ಪ್ರದರ್ಶನಕ್ಕೆ ಅವಕಾಶ ಇರಲಿದ್ದು, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೇತೃತ್ವದಲ್ಲಿ ಹುಬ್ಬಳ್ಳಿಯ ರಾಯ್ಕರ್‌ ಮೈದಾನದಲ್ಲಿ ಬೃಹತ್‌ ಎಕ್ಸ್ ಪೋ ನಡೆಯಲಿದೆ. ದೇಶದ ನಾನಾ ಭಾಗದ ಉದ್ಯಮಿಗಳು ಭಾಗಿಯಾಗಲಿದ್ದು, ಇದು ಉತ್ತರ ಕರ್ನಾಟಕದ ಅತಿ ದೊಡ್ಡ  ಎಕ್ಸ್‌ ಪೋ ಆಗಿರಲಿದೆ.

Video Top Stories