Asianet Suvarna News Asianet Suvarna News

‘ಮಾತನಾಡಿದ್ರೆ ವಿವಾದ ಆಗುತ್ತೆ..ಕೇಸ್ ಬೀಳುತ್ತೆ.. ಈಗಾಗ್ಲೆ ಎರಡಿದೆ'

Aug 18, 2019, 7:36 PM IST

ದಾವಣಗೆರೆ[ಆ. 18] ಕಲ್ಬುರ್ಗಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಬಗ್ಗೆ ಪ್ರತಿಕ್ರಿಯಿಸಲು‌‌ ಪ್ರೊ. ಭಗವಾನ್ ತಿರಸ್ಕರಿಸಿದ್ದಾರೆ. ಈಗಾಗಲೇ ಎರಡು ಮೂರು ಕೇಸ್ ಆಗಿದೆ‌. ನಾನೇನಾದ್ರು ಮಾತನಾಡಿದ್ರೆ ಮತ್ತೊಂದು ಕೇಸ್ ಬಿದ್ದು ಓಡಾಡುವ ಕೆಲಸ ವಾಗುತ್ತದೆ  ಬೇಕಾದ್ರೆ ಮೈಸೂರಲ್ಲಿ ಮಾತನಾಡುತ್ತೇನೆ ಎಂದರು.  370ನೇ ವಿಧಿ ರದ್ದು ಮಾಡಿರುವುದನ್ನು ನಾನು ಈಗಲು ಸ್ವಾಗತಿಸುತ್ತೇನೆ ಅದು ಮೋದಿ ಯವರ ಒಳ್ಳೆ ಕೆಲಸ. ಒಳ್ಳೆಯದನ್ನು ಮೆಚ್ಚಿಕೊಳ್ಳಬೇಕು ಎಂದರು.