Asianet Suvarna News Asianet Suvarna News

ಕಚ್ಚಾ ಕಾಗದ ಬೆಲೆ ಹೆಚ್ಚಳಕ್ಕೆ ಆಕ್ರೋಶ: ಮುದ್ರಕರ ಸಂಘದಿಂದ ಬೆಂಗಳೂರಲ್ಲಿ ಪ್ರತಿಭಟನೆ

*   ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘದಿಂದ ಪ್ರತಿಭಟನೆ
*   ಕಚ್ಚಾ ಕಾಗದ ಬೆಲೆ ಹೆಚ್ಚಳಕ್ಕೆ ವಿರೋಧ
*  ಒಂದು ಟನ್‌ ಕಾಗದದ ಬೆಲೆ 90 ಸಾವಿರ ರೂ.ಗೆ ಏರಿಕೆ
 

ಬೆಂಗಳೂರು(ಏ.28):  ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆ ಮಧ್ಯೆ ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಕಚ್ಚಾ ಕಾಗದ ಬೆಲೆ ಹೆಚ್ಚಳವನ್ನ ವಿರೋಧಿಸಿದ ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಫ್ರಿಡಂ ಪಾರ್ಕ್‌ನಲ್ಲಿ ಮೌನ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದಾರೆ. ಒಂದು ಟನ್‌ ಕಾಗದದ ಬೆಲೆ 90 ಸಾವಿರ ರೂ.ಗೆ ಏರಿಕೆಯಾಗಿದೆ ಹೀಗಾದರೆ ಉದ್ಯಮ ನಡೆಸೋದು ಹೇಗೆ ಅಂತ ಪ್ರತಿಭಟನಾಕಾರರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. 

 ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?