Asianet Suvarna News Asianet Suvarna News

ಮಂತ್ರಾಲಯ: ಸಡಗರ, ಸಂಭ್ರಮದೊಂದಿಗೆ ಪೂರ್ವಾರಾಧನೆ ಸಂಪನ್ನ

Aug 24, 2021, 11:03 AM IST

ರಾಯಚೂರು(ಆ.24):  ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಸಡಗರ ಸಂಭ್ರಮದೊಂದಿಗೆ ಪೂರ್ವಾರಾಧನೆ ಸಂಪನ್ನವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಮಠದಲ್ಲಿ ಅದ್ಧೂರಿಯಾಗಿ ನಡೆದಿದೆ. ಇಂದು ಗುರುರಾಯರಿಗೆ ಮಧ್ಯಾರಾಧನೆ ಹಿನ್ನೆಲೆಯಲ್ಲಿ ತಿರುಪತಿ ಶ್ರೀನಿವಾಸ ದೇವರ ಶೇಷ ವಸ್ತ್ರವನ್ನ ರಾಯರಿಗೆ ಸಮರ್ಪಣೆಯಾಗಲಿದೆ. ಬಳಿಕ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಲಿದೆ.  

3ನೇ ಅಲೆ ತಡೆಗೆ ಮಾಸ್ಟರ್‌ ಪ್ಲಾನ್‌: ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಯಾದಗಿರಿ ಜಿಲ್ಲಾಡಳಿತ..!