Asianet Suvarna News Asianet Suvarna News

ಹಾಸನ ಸೇತುವೆ ಉದ್ಘಾಟನೆಗೆ ಹಿಡಿದಿದೆ ಕ್ರೆಡಿಟ್ ಪಾಲಿಟಿಕ್ಸ್ ಗ್ರಹಣ

ಹಾಸನ ಸೇತುವೆ ಉದ್ಘಾಟನೆಗೆ ರಾಜಕೀಯ ಗ್ರಹಣ ಹಿಡಿದಿದೆ. ಹಾಸನದ ಒಂದು ಸೇತುವೆ 12 ಕೋಟಿ.. 2 ವರ್ಷ. ಕ್ರೆಡಿಟ್ ಪಾಲಿಟಿಕ್ಸ್ ನಿಂದ ಉದ್ಘಾಟನೆ ಮಾತ್ರ ನೆನೆಗುದಿಗೆ. ಇದೆಲ್ಲರಿಂದ ಜನರು ಮಾತ್ರ ಸಂಕಷ್ಟ ಎದುರಿಸುವಂತಾಗಿದೆ.

ಹಾಸನ [ಫೆ.08]: ಹಾಸನ ಸೇತುವೆ ಉದ್ಘಾಟನೆಗೆ ರಾಜಕೀಯ ಗ್ರಹಣ ಹಿಡಿದಿದೆ. 

‘ ಮೂರು ವರ್ಷಗಳ ನಂತರ ಜೆಡಿಎಸ್‌ ಪಕ್ಷ ಇರಲ್ಲ’...

ಹಾಸನದ ಒಂದು ಸೇತುವೆ 12 ಕೋಟಿ.. 2 ವರ್ಷ. ಕ್ರೆಡಿಟ್ ಪಾಲಿಟಿಕ್ಸ್ ನಿಂದ ಉದ್ಘಾಟನೆ ಮಾತ್ರ ನೆನೆಗುದಿಗೆ. ಇದೆಲ್ಲರಿಂದ ಜನರು ಮಾತ್ರ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.