ಕೊರೋನಾ ಭೀತಿಯ ನಡುವೆಯೂ ದಾವಣಗೆರೆಯಲ್ಲಿ ದೊಡ್ಡೆಡೆಯ ಹಬ್ಬದ ಸಂಭ್ರಮ

ಕೊರೋನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಮರಣ ಮೃದಂಗ ಸಹ ಏರಿಕೆಯಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಹಬ್ಬದ ಸಂಭ್ರಮ ಬೇಕಿತ್ತಾ ಇವರಿಗೆ..? ಯಾವುದೇ ಸಾಸ್ಕ್ ಇಲ್ಲ. ಸಾಮಾಜಿ ಅಂತರವೂ ಇಲ್ಲವೇ ಇಲ್ಲ.

First Published Aug 2, 2020, 7:35 PM IST | Last Updated Aug 2, 2020, 7:35 PM IST

ದಾವಣಗೆರೆ, ಆ.02): ಕೊರೋನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಮರಣ ಮೃದಂಗ ಸಹ ಏರಿಕೆಯಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರುತ್ತಿದೆ.

BSY ಪರ ಮಠಾಧೀಶರ ಬ್ಯಾಟಿಂಗ್, ತೆರೆ ಮೇಲೆ ಮತ್ತೆ ಮೇಘನಾ ಮಿಂಚಿಂಗ್? ಆ. 2ರ ಟಾಪ್ 10 ಸುದ್ದಿ

ಇಂತಹ ಸಂದರ್ಭದಲ್ಲಿ ಹಬ್ಬದ ಸಂಭ್ರಮ ಬೇಕಿತ್ತಾ ಇವರಿಗೆ..? ಯಾವುದೇ ಸಾಸ್ಕ್ ಇಲ್ಲ. ಸಾಮಾಜಿ ಅಂತರವೂ ಇಲ್ಲವೇ ಇಲ್ಲ.

Video Top Stories