Asianet Suvarna News Asianet Suvarna News

ಪೇಯ್ಡ್‌ ಕ್ವಾರಂಟೈನ್‌ಗೆ ಪ್ರಯಾಣಿಕರ ವಿರೋಧ: ರೈಲಿನಲ್ಲಿ ಕುಡಿಯುವ ನೀರಿಗೂ ಅವ್ಯವಸ್ಥೆ

ಹಣ ಕೊಟ್ಟು ಕ್ವಾರಂಟೈನ್‌ ತೆರಳಲು ಕೆಲ ಪ್ರಯಾಣಿಕರು ನಿರಾಕರಣೆ|ನಮಗೆ ಈ ಬಗ್ಗೆ ಮೊದಲೇ ಯಾಕೆ ತಿಳಿಸಿಲ್ಲ ಎಂದು ಪ್ರಯಾಣಿಕರು ಆಕ್ರೋಷ|ರಾಜ್ಯ ಸರ್ಕಾರದ ಕ್ವಾರಂಟೈನ್‌ಗೆ ಪ್ರಯಾಣಿಕರು ತೀವ್ರ ಆಕ್ಷೇಪ|

First Published May 14, 2020, 1:32 PM IST | Last Updated May 14, 2020, 4:48 PM IST

ಬೆಂಗಳೂರು(ಮೇ.14): ಹಣ ನೀಡಿ ಕ್ವಾರಂಟೈನ್‌ಗೆ ತೆರಳಲು ಕೆಲ ಪ್ರಯಾಣಿಕರು ನಿರಾಕರಿಸಿದ ಘಟನೆ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇಂದು(ಗುರುವಾರ) ನಡೆದಿದೆ. ನಮಗೆ ಈ ಬಗ್ಗೆ ಮೊದಲೇ ಯಾಕೆ ತಿಳಿಸಿಲ್ಲ ಎಂದು ಪ್ರಯಾಣಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. 

ಹೊರ ರಾಜ್ಯ, ವಿದೇಶದಿಂದ ಬರುವವರಿಗೆ ಸಿಹಿಸುದ್ದಿ: ಕ್ವಾರಂಟೈನ್ ನಿಯಮ ಬದಲು!

ರಾಜ್ಯ ಸರ್ಕಾರದ ಕ್ವಾರಂಟೈನ್‌ಗೆ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಿಲ್ಲ, ಹೀಗಾಗಿ ನಮ್ಮನ್ನ ಹೋಂ ಕ್ವಾರಂಟೈನ್‌ ಅವಕಾಶ ಮಾಡಿಕೊಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. 

"

Video Top Stories