ಮಳೆಯಲ್ಲಿ ಮನೆ ಕಳೆದುಕೊಂಡ ವೃದ್ಧ ದಂಪತಿಗೆ ಅಧಿಕಾರಿಗಳ ನೆರವು
ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಬಾಗಲಕೋಟೆ ವೃದ್ಧ ದಂಪತಿ ಮಹಾಂತಯ್ಯ ಕಷ್ಟದ ಕಥೆಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.
ಬೆಂಗಳೂರು (ಅ. 20): ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಬಾಗಲಕೋಟೆ ವೃದ್ಧ ದಂಪತಿ ಮಹಾಂತಯ್ಯ ಕಷ್ಟದ ಕಥೆಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬಳಿಕ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಕಷ್ಟವನ್ನು ಆಲೈಸಿದ್ದಾರೆ. ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.