ಇಂದು ಓಲಾ, ಊಬರ್‌ ಕಂಪನಿಗಳ ನೂತನ ದರ ನಿಗದಿ

ಓಲಾ, ಊಬರ್‌ ಕಂಪನಿಗಳ ವಸೂಲಿ ಆಟಾಟೋಪಕ್ಕೆ ಇಂದು ಲಗಾಮು ಬೀಳುವ ಸಾಧ್ಯತೆ ಇದ್ದು, ಸಂಜೆ ನೂತನ ದರ ಜಾರಿಗೆ ಬರಲಿದೆ.
 

First Published Nov 25, 2022, 10:56 AM IST | Last Updated Nov 25, 2022, 10:56 AM IST

ಬೆಂಗಳೂರು(ನ.25):ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಆರೋಪವಿರುವ ಓಲಾ ಹಾಗೂ ಊಬರ್ ಕಂಪನಿಗಳಿಗೆ ಇಂದು ಹೊಸದಾಗಿ ದರ ನಿಗದಿಯಾಗಿದೆ. ಇಂದು ಸಂಜೆಯೊಳಗೆ ಓಲಾ, ಊಬರ್‌ ನೂತನ ದರ ಫಿಕ್ಸ್‌  ಆಗಲಿದ್ದು, ಮೂರು ರೀತಿಯ ದರ ನಿಗದಿಗೆ ಈಗಾಗಲೇ ಅಧಿಕಾರಿಗಳು ಚರ್ಚೆ ನಡೆಸಿದ್ದು, GST ಸೇರಿ ಹೊಸ ದರ ನಿಗದಿ ಮಾಡಲಿದೆ ಸಾರಿಗೆ ಇಲಾಖೆ. ಸರ್ಕಾರ ನೂತನ ದರ ಪರಿಷ್ಕರಣೆ ತೀವ್ರ ಕುತೂಹಲ ಮೂಡಿಸಿದ್ದು, ಸಧ್ಯ ಆಟೋ ದರ 2 ಕೀ.ಮಿಗೆ ಕಿನಿಷ್ಟ 30 ರೂ. ನಿಗದಿ ಮಾಡಲಾಗಿದೆ. ಬಳಿಕ ಪ್ರತಿ ಕಿ.ಮೀಗೆ ಆಟೋ ದರ 15 ರೂಪಾಯಿ ನಿಗದಿ ಮಾಡಲಾಗಿತ್ತು. ನ. 25ರೊಳಗೆ ದರ ನಿಗದಿಗೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

ಬಾಗಲಕೋಟೆ: ಸಸಾಲಟ್ಟಿ ಪಡಿತರ ಅಕ್ಕಿಯಲ್ಲಿ ಕಂಡುಬಂದ ಪ್ಲಾಸ್ಟಿಕ್‌ ಅಕ್ಕಿ?