ಎಚ್ಚರ : ಶುರುವಾಗಲಿದೆ ಕೊರೋನಾ ಮತ್ತೊಂದು ರೌಂಡ್ -ಇದಕ್ಕೆಲ್ಲಾ ಬ್ರೇಕ್

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಕಡಿಮೆಯಾಗಿದೆ. ಜನರು ಕೊಂಚ ರಿಲ್ಯಾಕ್ಸ್ ಆಗಿ ಓಡಾಡುತ್ತಿದ್ದಾರೆ.   ಆದರೆ ಕೊರೋನಾ ಎರಡನೆ ಅಲೆ ಎಚ್ಚರಿಕೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆಲ್ಲಾ ಬ್ರೇಕ್ ಹಾಕಲಾಗಿದೆ. 
 

First Published Dec 15, 2020, 1:14 PM IST | Last Updated Dec 15, 2020, 1:14 PM IST

ಬೆಂಗಳೂರು (ಡಿ.15):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಕಡಿಮೆಯಾಗಿದೆ. ಜನರು ಕೊಂಚ ರಿಲ್ಯಾಕ್ಸ್ ಆಗಿ ಓಡಾಡುತ್ತಿದ್ದಾರೆ.   ಆದರೆ ಕೊರೋನಾ ಎರಡನೆ ಅಲೆ ಎಚ್ಚರಿಕೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆಲ್ಲಾ ಬ್ರೇಕ್ ಹಾಕಲಾಗಿದೆ. 

ಹೊಸ ವರ್ಷಾಚರಣೆ ಮಾಡುವವರಿಗೆ ಇದು ಎಚ್ಚರಿಕೆ ಸಂದೇಶ

ಸಾರ್ವಜನಿಕವಾಗಿ ನ್ಯೂ ಇಯರ್ ಸೆಲೆಬ್ರೇಷನ್ ನಿಷೇಧ. ಮಾಡಲಾಗಿದೆ. ಎಂಜಿ ರೋಡ್, ಚಚ್೯ ಸ್ಟ್ರಿಟ್, ಇಂದಿರಾನಗರ, ಕೋರಮಂಗಲ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರೋಂಗಿಲ್ಲ, ಸೆಲೆಬ್ರೇಷನ್ ಮಾಡುವಂತಿಲ್ಲ. ಡಿಜೆ ಸೌಂಡ್ , ಸ್ಪೆಷಲ್ ಇವೆಂಟ್ಸ್,  ಬುಕ್ಕಿಂಗ್ , ಡ್ಯಾನ್ಸ್  ನಿಷೇಧ ಮಾಡಲಾಗಿದೆ.
 

Video Top Stories