Asianet Suvarna News Asianet Suvarna News

ಮೊದ್ಲು ಕೈಬಿಸಿ ಮಾಡಿ, ಆಮೇಲೆ ಕೆಲ್ಸ; ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲವೂ ಖುಲ್ಲಂಖುಲ್ಲಾ!

ಎಷ್ಟೊಂದು ಬಹಿರಂಗವಾಗಿ ಹಣದ ವಹಿವಾಟು ನಡೆಯುತ್ತಿದೆ. ಈ ದೃಶ್ಯಗಳನ್ನು ನೋಡಿ ಇದೇನು ಬ್ಯಾಂಕ್ ಅಂತ ನೀವು ಭಾವಿಸ್ಕೊಂಡ್ರೆ ತಪ್ಪು. ಇದು ನೆಲಮಂಗಲದ  ಸಬ್-ರಿಜಿಸ್ಟ್ರಾರ್ ಕಚೇರಿ. ಇಲ್ಲಿ ಒಂದು ಸಣ್ಣ ಕೆಲಸವಾಗಬೇಕಾದರೂ ಮೊದಲು ಇಲ್ಲಿನ ನೌಕರರ ಕೈಬಿಸಿ ಮಾಡಬೇಕಾದುದು ಕಡ್ಡಾಯ. ಲಂಚಾವಾತಾರ ಅದೆಷ್ಟು ಸಾಮಾನ್ಯವಾಗಿ ಬಿಟ್ಟಿದೆಯೆಂದರೆ, ಎಲ್ಲವೂ ಮುಕ್ತವಾಗಿ ಬಹಿರಂಗವಾಗಿ ನಡೆಯುತ್ತೆ ಎಂಬುವುದು ಸಾರ್ವಜನಿಕರ ಆರೋಪ. 

ನೆಲಮಂಗಲ (ಆ.28): ಎಷ್ಟೊಂದು ಬಹಿರಂಗವಾಗಿ ಹಣದ ವಹಿವಾಟು ನಡೆಯುತ್ತಿದೆ. ಈ ದೃಶ್ಯಗಳನ್ನು ನೋಡಿ ಇದೇನು ಬ್ಯಾಂಕ್ ಅಂತ ನೀವು ಭಾವಿಸ್ಕೊಂಡ್ರೆ ತಪ್ಪು. ಇದು ನೆಲಮಂಗಲದ  ಸಬ್-ರಿಜಿಸ್ಟ್ರಾರ್ ಕಚೇರಿ. ಇಲ್ಲಿ ಒಂದು ಸಣ್ಣ ಕೆಲಸವಾಗಬೇಕಾದರೂ ಮೊದಲು ಇಲ್ಲಿನ ನೌಕರರ ಕೈಬಿಸಿ ಮಾಡಬೇಕಾದುದು ಕಡ್ಡಾಯ. ಲಂಚಾವಾತಾರ ಅದೆಷ್ಟು ಸಾಮಾನ್ಯವಾಗಿ ಬಿಟ್ಟಿದೆಯೆಂದರೆ, ಎಲ್ಲವೂ ಮುಕ್ತವಾಗಿ ಬಹಿರಂಗವಾಗಿ ನಡೆಯುತ್ತೆ ಎಂಬುವುದು ಸಾರ್ವಜನಿಕರ ಆರೋಪ. 

Video Top Stories