Asianet Suvarna News Asianet Suvarna News

ಇನ್ನಷ್ಟು ಚೀನಾ ಆ್ಯಪ್ ಬ್ಯಾನ್..? ಹೀಗಂದ್ರು ಸಂಸದ ಪ್ರತಾಪ್ ಸಿಂಹ

ಸೋಷಿಯಲ್ ಮೀಡಿಯಾ ಅಕೌಂಟ್‌ಗಳು ನಮ್ಮ ಮಾಹಿತಿಗಳನ್ನು ಪಡೆಯುತ್ತವೆ. ಇನ್ನು ಅನ್ಯರಾಷ್ಟ್ರಗಳ ಆ್ಯಪ್‌ಗಳನ್ನು ಬಳಸಿಕೊಳ್ಳುವುದರ ಮೂಲಕ ನಮ್ಮ ದೇಶದ ಜನರ ಮಾಹಿತಿಗಳನ್ನು ಕದಿಯುತ್ತಾರೆ. ನಮ್ಮ ಮಾಹಿತಿ ಅವರ ಆ್ಯಪ್‌ನಲ್ಲಿ ಎಷ್ಟು ಭದ್ರವಾಗಿರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಡಿಕೇರಿ(ಜೂ.30): ಸೋಷಿಯಲ್ ಮೀಡಿಯಾ ಅಕೌಂಟ್‌ಗಳು ನಮ್ಮ ಮಾಹಿತಿಗಳನ್ನು ಪಡೆಯುತ್ತವೆ. ಇನ್ನು ಅನ್ಯರಾಷ್ಟ್ರಗಳ ಆ್ಯಪ್‌ಗಳನ್ನು ಬಳಸಿಕೊಳ್ಳುವುದರ ಮೂಲಕ ನಮ್ಮ ದೇಶದ ಜನರ ಮಾಹಿತಿಗಳನ್ನು ಕದಿಯುತ್ತಾರೆ. ನಮ್ಮ ಮಾಹಿತಿ ಅವರ ಆ್ಯಪ್‌ನಲ್ಲಿ ಎಷ್ಟು ಭದ್ರವಾಗಿರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಟಿಕ್‌ ಟಾಕ್ ಬ್ಯಾನ್‌ನಿಂದ ದೇಸಿ ಸ್ಟಾರ್ಟ್‌ ಅಪ್ ಚಿಂಗಾರಿ, ಮಿತ್ರೋನ್ ಆ್ಯಪ್‌ಗಳಿಗೆ ಜಾಕ್‌ಪಾಟ್

ಅಲ್ಲಿಯೂ ನಮ್ಮ ಭಾರತೀಯರೆ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಈ ಸಂದರ್ಭ ಸದುಪಯೋಗಿಸಿ ದೇಶೀ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಬಹುದು. ಬೇರೆ ಯಾವ ದೇಶ ತೋರಿಸದ ಧೈರ್ಯವನ್ನು ಭಾರತ ತೋರಿಸಿದೆ ಎಂದಿದ್ದಾರೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಆ್ಯಪ್ ಬ್ಯಾನ್ ಮಾಡುವ ಸಾಧ್ಯತೆಯೂ ಇದೆ. ನಮ್ಮಲ್ಲಿಯೇ ಆ್ಯಪ್ ಅಭಿವೃದ್ಧಿಪಡಿಸಿ ಅದನ್ನು ಬಳಸಬೇಕು ಎಂದು ಅವರು ತಿಳಿಸಿದ್ದಾರೆ. 

Video Top Stories