Asianet Suvarna News Asianet Suvarna News

ಹಿಂದೂಗಳ ಮೀನು ಮಾರುಕಟ್ಟೆ ಬಹಿಷ್ಕರಿಸಿದ ಮುಸ್ಲಿಮರು: ಠಾಣೆ ಮೆಟ್ಟಿಲೇರಿದ ಹಿಂದೂ ಮೀನುಗಾರರು

Oct 6, 2021, 8:52 PM IST

ಉಡುಪಿ, (ಅ.06): ಕರಾವಳಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಮುಸ್ಲಿಂ (Mslim) ಹಾಗೂ ಹಿಂದೂಗಳ (Hindu) ನಡುವೆ ಸೌಹಾರ್ದತೆ ಹದಗೆಡುತ್ತಲೇ ಇದೆ.

ಅನ್ಯ ಕೋಮಿನ ಯುವತಿ ಜೊತೆಗಿದ್ದ ವ್ಯಕ್ತಿಯ ಹಲ್ಲೆ, ಪುಂಡರು ಅರೆಸ್ಟ್‌!

 ಹೌದು...ಮತ್ತೆ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಧಕ್ಕೆಯಾಗಿದೆ. ಹಿಂದೂ ವ್ಯಾಪಾರಿಗಳಲ್ಲಿ ಖರೀದಿ ಮಾಡದಿರಲು ಮುಸ್ಲಿಮರು ನಿರ್ಧರಿಸಿದ್ದು, ಹಿಂದೂಗಳ ಮೀನು ಮಾರುಕಟ್ಟೆಯನ್ನು ಮುಸ್ಲಿಮರು ಬಹಿಷ್ಕರಿಸಿದ್ದಾರೆ. ಹಿಂದೂಗಳ ಬಳಿ ಮೀನು ಖರೀದಿಸದಂತೆ ಕೆಲ ಕಿಡಿಗೇಡಿಗಳು ತಾಕೀತು ಮಾಡಿದ್ದಾರೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮುಸ್ಲಿಮರು ಪ್ರತೀಕಾರ.