ಮುಂಗಾರು ತಲ್ಲಣ: ಕ್ಯಾಮೆರಾದಲ್ಲಿ ಸೆರೆಯಾಯ್ತು ಭಾರೀ ಮರ ಧರೆಗುರುಳಿದ ಕ್ಷಣ

ಮಳೆರಾಯನ ಆವೇಶ ಕಡಿಮೆಯಾಗೋ ಲಕ್ಷಣಗಳು ಕಾಣಿಸುತ್ತಿಲ್ಲ. ವರುಣನ ಕೋಪಕ್ಕೆ ಜನ-ಜಾನವಾರುಗಳು ಮಾತ್ರವಲ್ಲ, ದೊಡ್ಡ ದೊಡ್ಡ ಮರಗಳು ಕೂಡಾ ತುತ್ತಾಗಿವೆ. ಶಿವಮೊಗ್ಗದಲ್ಲಿ ಬೃಹದಾಕಾರದ ಮರವೊಂದು ಧರೆಗಪ್ಪಳಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

First Published Aug 7, 2019, 6:05 PM IST | Last Updated Aug 7, 2019, 6:05 PM IST

ಶಿವಮೊಗ್ಗ (ಆ.07): ಮಳೆರಾಯನ ಆವೇಶ ಕಡಿಮೆಯಾಗೋ ಲಕ್ಷಣಗಳು ಕಾಣಿಸುತ್ತಿಲ್ಲ. ವರುಣನ ಕೋಪಕ್ಕೆ ಜನ-ಜಾನವಾರುಗಳು ಮಾತ್ರವಲ್ಲ, ದೊಡ್ಡ ದೊಡ್ಡ ಮರಗಳು ಕೂಡಾ ತುತ್ತಾಗಿವೆ. ಶಿವಮೊಗ್ಗದಲ್ಲಿ ಬೃಹದಾಕಾರದ ಮರವೊಂದು ಧರೆಗಪ್ಪಳಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Video Top Stories