ಜಲಪ್ರಳಯ ಭೀತಿ: ಕೊಡಗಿನಲ್ಲಿ 13 ಡೇಂಜರಸ್ ಸ್ಪಾಟ್!

ಕಳೆದ ವರ್ಷ ಕೊಡಗು ಕಂಡ ಜಲಪ್ರಳಯದ ನೆನಪು ಇನ್ನೂ ಮಾಸಿಲ್ಲ, ಇನ್ನೊಂದು ಮುಂಗಾರು ಶುರುವಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ 13 ಸ್ಥಳಗಳನ್ನು ಅಪಾಯಕಾರಿ ಎಂದು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿ ವಾಸಿಸುವವರಿಗೆ ಬೇರೆಡೆ ಸ್ಥಳಾಂತರವಾಗುವಂತೆ ಮನವಿ ಮಾಡಿದೆ. ಜನರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  

First Published Jun 22, 2019, 9:14 PM IST | Last Updated Jun 23, 2019, 2:20 PM IST