ಶಾಲಾ ಆವರಣದಲ್ಲಿ ತರಕಾರಿ ಸೊಪ್ಪು ಬೆಳೆದು ಮಾದರಿಯಾದ ಚಂದನಹಳ್ಳಿ ಶಾಲೆ

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ. ಇಲ್ಲೊಂದು ಸರ್ಕಾರಿ ಶಾಲೆ ಬೇರೆ ಶಾಲೆಗಳಿಗೆ ಮಾದರಿಯಾಗಿದೆ.  ಶಾಲಾ ಆವರಣದಲ್ಲಿ ಸೊಪ್ಪುಗಳು, ತರಕಾರಿಗಳನ್ನು ಬೆಳೆದು ಹಚ್ಚ ಹಸಿರಿನ ವಾತಾವರಣ ನಿರ್ಮಾಣ ಆಗಿರುವುದು ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಚಂದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಈ ತರಕಾರಿ, ಸೊಪ್ಪುಗಳಿಂದಲೇ ದಿನಾ ಬಿಸಿಯೂಟ ತಯಾರಿಸಲಾಗುತ್ತದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Mar 4, 2020, 10:34 AM IST | Last Updated Mar 4, 2020, 10:34 AM IST

ಬೀದರ್ (ಮಾ. 04): ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ. ಇಲ್ಲೊಂದು ಸರ್ಕಾರಿ ಶಾಲೆ ಬೇರೆ ಶಾಲೆಗಳಿಗೆ ಮಾದರಿಯಾಗಿದೆ.  ಶಾಲಾ ಆವರಣದಲ್ಲಿ ಸೊಪ್ಪುಗಳು, ತರಕಾರಿಗಳನ್ನು ಬೆಳೆದು ಹಚ್ಚ ಹಸಿರಿನ ವಾತಾವರಣ ನಿರ್ಮಾಣ ಆಗಿರುವುದು ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಚಂದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಈ ತರಕಾರಿ, ಸೊಪ್ಪುಗಳಿಂದಲೇ ದಿನಾ ಬಿಸಿಯೂಟ ತಯಾರಿಸಲಾಗುತ್ತದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!