Asianet Suvarna News Asianet Suvarna News

ಲಂಬಾಣಿ ಹಾಡಿಗೆ ಆರ್​ ಅಶೋಕ್, ಪ್ರಭು ಚವ್ಹಾಣ್ ಸಖತ್​ ಸ್ಟೆಪ್ಸ್

ಲಂಬಾಣಿ ಸಮಾಜದ ಮಹಿಳೆ ಬಂಜಾರ ಸಮುದಾಯದ ಸಂಪ್ರಯಾದಂತೆ ಉಡುಗೆ ಹಾಕಿಕೊಂಡು ಬಂದು ಹಾಡು ಹಾಡುತ್ತಾ ಲಂಬಾಣಿ ನೃತ್ಯ ಮಾಡಿದ್ರು. ಈ ವೇಳೆ ಸಚಿವ ಪ್ರಭು ಚವ್ಹಾಣ್​ ಬಂಜಾರ ಸಮಾಜದ ಹಾಡಿಗೆಸಕ್ಕತ್ ಸ್ಟೆಪ್ಸ್​ ಹಾಕಿದ್ರು. ಆರ್.ಅಶೋಕ್​ ಅವರಿಗೂ ಕೈ ಹಿಡಿದು ಜೊತೆಯಲ್ಲೇ  ಫುಲ್​ ಡಾನ್ಸ್​ ಮಾಡಿದ್ದು ಗಮನ ಸೆಳೆಯಿತು.

ಬೀದರ್, (ಮೇ.28): ಗ್ರಾಮ ವಾಸ್ತವ್ಯ ವೇಳೆ ಕಂದಾಯ ಸಚಿವ ಆರ್​.ಅಶೋಕ್​ ಮತ್ತು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಲಂಬಾಣಿ ಹಾಡಿಗೆ ಸಕ್ಕತ್​ ಸ್ಟೆಪ್ಸ್​ ಹಾಕಿದ್ದಾರೆ. ಗಡಿ ಜಿಲ್ಲೆ ಬೀದರ್​ನ ಔರಾದ್​ ತಾಲೂಕಿನ ಮಹಾರಾಷ್ಟ್ರದ ಗಡಿಯಲ್ಲಿ ಬರುವ ವಡಗಾಂವ್​ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಇಬ್ಬರು ಸಚಿವರಿಗೆ ಬಂಜಾರಾ ಸಮುದಾಯದ ಮಹಿಳೆಯರು ಅದ್ದೂರಿಯಾಗಿ ಬರಮಾಡಿಕೊಂಡರು.

Grama Vastavya: ಶೀಘ್ರ ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ: ಸಚಿವ ಅಶೋಕ್‌

 ಲಂಬಾಣಿ ಸಮಾಜದ ಮಹಿಳೆ ಬಂಜಾರ ಸಮುದಾಯದ ಸಂಪ್ರಯಾದಂತೆ ಉಡುಗೆ ಹಾಕಿಕೊಂಡು ಬಂದು ಹಾಡು ಹಾಡುತ್ತಾ ಲಂಬಾಣಿ ನೃತ್ಯ ಮಾಡಿದ್ರು. ಈ ವೇಳೆ ಸಚಿವ ಪ್ರಭು ಚವ್ಹಾಣ್​ ಬಂಜಾರ ಸಮಾಜದ ಹಾಡಿಗೆಸಕ್ಕತ್ ಸ್ಟೆಪ್ಸ್​ ಹಾಕಿದ್ರು. ಆರ್.ಅಶೋಕ್​ ಅವರಿಗೂ ಕೈ ಹಿಡಿದು ಜೊತೆಯಲ್ಲೇ  ಫುಲ್​ ಡಾನ್ಸ್​ ಮಾಡಿದ್ದು ಗಮನ ಸೆಳೆಯಿತು.

Video Top Stories