ಬೀದರ್‌: ನೂತನ ಸಚಿವ ಪ್ರಭು ಚೌವ್ಹಾಣ್‌ಗೆ ಅದ್ಧೂರಿ ಸ್ವಾಗತ

* ಸಚಿವ ಪ್ರಭು ಚೌವ್ಹಾಣ್‌ಗೆ ನೂರಾರು ಕಾರ್ಯಕರ್ತರಿಂದ ಸ್ವಾಗತ
*  ಚೌವ್ಹಾಣ್‌ಗೆ ತೆಲಂಗಾಣ ಗಡಿಯಲ್ಲಿ ಸ್ವಾಗತ
*  ಸಚಿವರಾದ ಬಳಿಕ ತವರು ಜಿಲ್ಲೆ ಬೀದರ್‌ಗೆ ಆಗಮಿಸಿದ ಚೌವ್ಹಾಣ್‌

First Published Aug 7, 2021, 12:16 PM IST | Last Updated Aug 7, 2021, 12:16 PM IST

ಬೀದರ್‌(ಆ.07): ಎರಡನೇ ಬಾರಿ ಸಚಿವರಾಗಿ ಆಯ್ಕೆಯಾದ ಬಳಿಕ ತವರು ಜಿಲ್ಲೆ ಬೀದರ್‌ಗೆ ಮೊದಲ ಬಾರಿಗೆ ಆಗಮಿಸಿದ ಸಚಿವ ಪ್ರಭು ಚೌವ್ಹಾಣ್‌ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.  ಚೌವ್ಹಾಣ್‌ ಅವರಿಗೆ ಬೀದರ್‌ ತಾಲೂಕಿನ ಶಹಾಪುರ ಗಡಿ ತೆಲಂಗಾಣ ಗಡಿಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. 

8 ಜಿಲ್ಲೆಗಳಲ್ಲಿ ಇಂದಿನಿಂದ ವೀಕೆಂಡ್ ಲಾಕ್‌ಡೌನ್: ಕೊಡಗಿನ ಚಿತ್ರಣ ಹೀಗಿದೆ