Asianet Suvarna News Asianet Suvarna News

ರಂಗೇರಿದ ಕಲಬುರಗಿ ಪಾಲಿಕೆ ಎಲೆಕ್ಷನ್‌: ಮನೆ ಮನೆಗೆ ತೆರಳಿ ಸಚಿವ ನಿರಾಣಿ ಮತಬೇಟೆ

*  ದಿನದಿಂದ ದಿನಕ್ಕೆ ರಂಗೇರುತ್ತಿರುವ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
*  ಮನೆ ಮನೆಗೆ ತೆರಳಿ ಪ್ರಚಾರ
*  ನಗರದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ
 

ಕಲಬುರಗಿ(ಆ.29): ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೌದು, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ ಅವರು ನಗರದಲ್ಲಿ ಪ್ರಚಾರವನ್ನ ನಡೆಸಿದ್ದಾರೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಎನ್‌. ರವಿಕುಮಾರ್‌, ಶಾಸಕ ದತ್ತಾತ್ರೇಯ ಪಾಟೀಲ್‌ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸಾಥ್‌ ಕೊಟ್ಟಿದ್ದಾರೆ. 

ಮೈಸೂರು ಸಾಮೂಹಿಕ ಅತ್ಯಾಚಾರ: ರೇಪಿಸ್ಟ್‌ಗಳ ಭಯಾನಕ ಹಿಸ್ಟರಿ ಬಯಲು..!