Asianet Suvarna News Asianet Suvarna News

Video:ನಿರಾಶ್ರಿತರ ಪರಿಹಾರ ಹಣ ನುಂಗುತ್ತಿರೋ ಏಜೆಂಟ್ಸ್, ಇವರ ಹೇಸಿಗೆ ಕೆಲ್ಸ ನೋಡಿ

 ಪ್ರವಾಹದಿಂದ  ಮನೆ-ಮಠ ಕಳೆದುಕೊಂಡಿರುವ ಬೆಳಗಾವಿ ಜನರು ಸರ್ಕಾರ ನೀಡುತ್ತಿರುವ ಅಲ್ಪ-ಸ್ವಲ್ಪ ಪರಿಹಾರ ಹಣ  ಪಡೆಯೇಕಂದ್ರೆ ಏಜೆಂಟರ ಕಾಟ ಶುರುವಾಗಿದೆ. ಪರಿಹಾರ ಚೆಕ್ ನೀಡಲು ನಿರಾತ್ರಿತರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಮುಖಂಡರು ಪೈಸಾ ವಸೂಲ್ ಮಾಡುತ್ತಿದ್ದಾರೆ. ನಿರಾಶ್ರಿತ ಪರಿಹಾರ ಹಣವನ್ನು ಬಿಡದ ಈ ಕಟುಕ ಏಜೆಂಟರ ಹೇಸಿಗೆ ಕೆಲಸ ವಿಡಿಯೋನಲ್ಲಿ ನೋಡಿ

ಬೆಳಗಾವಿ, (ಸೆ.06): ಪ್ರವಾಹದಿಂದ  ಮನೆ-ಮಠ ಕಳೆದುಕೊಂಡಿರುವ ಬೆಳಗಾವಿ ಜನರು ಸರ್ಕಾರ ನೀಡುತ್ತಿರುವ ಅಲ್ಪ-ಸ್ವಲ್ಪ ಪರಿಹಾರ ಹಣ  ಪಡೆಯೇಕಂದ್ರೆ ಏಜೆಂಟರ ಕಾಟ ಶುರುವಾಗಿದೆ. ಪರಿಹಾರ ಚೆಕ್ ನೀಡಲು ನಿರಾತ್ರಿತರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಮುಖಂಡರು ಪೈಸಾ ವಸೂಲ್ ಮಾಡುತ್ತಿದ್ದಾರೆ. ನಿರಾಶ್ರಿತ ಪರಿಹಾರ ಹಣವನ್ನು ಬಿಡದ ಈ ಕಟುಕ ಏಜೆಂಟರ ಹೇಸಿಗೆ ಕೆಲಸ ವಿಡಿಯೋನಲ್ಲಿ ನೋಡಿ

Video Top Stories