Asianet Suvarna News Asianet Suvarna News

ಕಲೆಗಾರ ಪುನೀತ: ನಿನ್ನ ಕಲೆ ಕಂಡ ನಾವೇ ವಿನೀತ!

ಮೈಸೂರಿನ ತಾಲೂಕಿನ ನಾಡಹಳ್ಳಿ ನಿವಾಸಿ ಪುನೀತ್ ಕುಮಾರ್. ಕೇವಲ 60 ಸೆಕೆಂಡ್’ಗಳಲ್ಲಿ ಭಗತ್ ಸಿಂಗ್ ಚಿತ್ರ ಬಿಡಿಸಿರುವ ಇವರ ಸಾಧನೆಯನ್ನು ಗುರುತಿಸಿರುವ ವರ್ಲ್ಡ್ ರೆಕಾರ್ಡ್ ಇಂಡಿಯಾ ಸಂಸ್ಥೆ ವಿಶ್ವ ದಾಖಲೆಯ ಗರಿ ನೀಡಿದೆ.

ಮೈಸೂರು(ಆ.03): ಈ ದೃಶ್ಯವನ್ನೊಮ್ಮೆ ನೋಡಿ. ಬಿಳಿ ಕ್ಯಾನ್ವಾಸ ಮೇಲೆ ಏನೇನೊ ಕಪ್ಪು ಗೆರೆಗಳನ್ನು ಗೀಚಿದಂತೆ ಕಾಣುತ್ತದೆ. ಚಿತ್ರ ಪೂರ್ಣವಾದರೂ ಯಾವ ಚಿತ್ರ ಎಂಬುದು ಮಾತ್ರ ಗೊತ್ತಾಗುವುದಿಲ್ಲ. ಆದರೆ ಕ್ಯಾನ್ವಾಸ್’ನ್ನು ತಿರುಗಿಸಿ ನೋಡಿದಾಗ ಅದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಚಿತ್ರ ಬಿಡಿಸಿರುವುದು ಗೊತ್ತಾಗುತ್ತದೆ. ಈ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡಿರುವವರು ಮೈಸೂರಿನ ತಾಲೂಕಿನ ನಾಡಹಳ್ಳಿ ನಿವಾಸಿ ಪುನೀತ್ ಕುಮಾರ್. ಕೇವಲ 60 ಸೆಕೆಂಡ್’ಗಳಲ್ಲಿ ಭಗತ್ ಸಿಂಗ್ ಚಿತ್ರ ಬಿಡಿಸಿರುವ ಇವರ ಸಾಧನೆಯನ್ನು ಗುರುತಿಸಿರುವ ವರ್ಲ್ಡ್ ರೆಕಾರ್ಡ್ ಇಂಡಿಯಾ ಸಂಸ್ಥೆ ವಿಶ್ವ ದಾಖಲೆಯ ಗರಿ ನೀಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..