Asianet Suvarna News Asianet Suvarna News

ನಿನ್ನನ್ನು ಮುಗಿಸುವ ಪ್ರಯತ್ನ ಸಫಲವಾಯ್ತು, ಭಕ್ತರಿಂದ ದೂರವಾಗುವ ಕಾಲ ಬಂದಿದೆ

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಡೆತ್‌ ನೋಟ್‌ನಲ್ಲಿ ಹಲವು ಸ್ಫೋಟಕ ವಿಷಯಗಳು ಬಹಿರಂಗವಾಗಿವೆ.
 

First Published Oct 31, 2022, 4:42 PM IST | Last Updated Oct 31, 2022, 4:42 PM IST

ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿಗೆ, 6 ತಿಂಗಳ ಹಿಂದೆಯೇ ಸ್ಕೆಚ್ ರೆಡಿಯಾಗಿತ್ತು. ಸ್ವಾಮೀಜಿಗೆ ಅರಿವೇ ಇಲ್ಲದಂತೆ ಯುವತಿಯಿಂದ ವಿಡಿಯೋ ಕಾಲ್‌ ರೆಕಾರ್ಡ್ ಮಾಡಲಾಗಿದೆ. ಸತ್ಯ ಅರಿವಾದ ಮೇಲೆ ಸ್ವಾಮಿಜಿಗೆ ಬ್ಲಾಕ್‌ ಮೇಲ್‌ ಮಾಡಲಾಗಿದೆ. ನಿನ್ನನ್ನು ಮುಗಿಸುವ ಪ್ರಯತ್ನ ಸಫಲವಾಯ್ತು, ಭಕ್ತರಿಂದ ದೂರ ಮಾಡುವ ಕಾಲ ಹತ್ತಿರ ಬಂದಿದೆ ಎಂದು ಕರೆ ಮಾಡಲಾಗಿದೆ. ಗ್ಯಾಂಗ್‌'ನಲ್ಲಿ ಇಬ್ಬರು ಸ್ವಾಮೀಜಿ ಸೇರಿ ಆರೇಳು ಜನ ಇದ್ದಾರೆ. ಸಿ.ಡಿ ರಿಲೀಸ್‌ ಮಾಡುವುದಾಗಿ ಸ್ವಾಮೀಜಿಗೆ ಬೆದರಿಕೆ ಒಡ್ಡಲಾಗಿದೆ. ಬಿ.ಎಸ್‌ ಸಚ್ಚಿದಾನಂದ ಮೂರ್ತಿಯ ಮೂಲಕ ಸ್ವಾಮೀಜಿಗೆ ಬೆದರಿಕೆ ಹಾಕಲಾಗಿದೆ.

ಶಿರಸಿ: ಸಿವಿಲ್ ಡಿಪ್ಲೋಮೋ ಪರೀಕ್ಷೆಯಲ್ಲಿ 70 ವರ್ಷದ ವೃದ್ಧ ರಾಜ್ಯಕ್ಕೆ ಪ್ರಥಮ

Video Top Stories