ದುಬೈ ಸ್ನೇಹಿತರಿಗಾಗಿ ಹಳ್ಳಿಮನೆ, ಕ್ವಾರಂಟೈನ್‌ನಲ್ಲಿ ಪರಿಸರ ಆಸ್ವಾದನೆ!
ಮಂಗಳೂರಿಗೆ ಬಂದಿಳಿದ ವಿಮಾನ/ ಜಿಲ್ಲಾಡಳಿತದಿಂ ಕ್ವಾರಂಟೈನ್ ಮಾಡಲು ಕ್ರಮ/ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮಸ್ಥರಿಂಧ ವಿಶೇಷ ಕಾರ್ಯಕ್ರಮ/ ಸ್ನೇಹಿತರಿಗಾಗಿ ಹಳ್ಳಿ ಮನೆ ನಿರ್ಮಾಣ
ಮಂಗಳೂರಿಗೆ ಬಂದಿಳಿದ ವಿಮಾನ/ ಜಿಲ್ಲಾಡಳಿತದಿಂ ಕ್ವಾರಂಟೈನ್ ಮಾಡಲು ಕ್ರಮ/ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮಸ್ಥರಿಂಧ ವಿಶೇಷ ಕಾರ್ಯಕ್ರಮ/ ಸ್ನೇಹಿತರಿಗಾಗಿ ಹಳ್ಳಿ ಮನೆ ನಿರ್ಮಾಣ
ಮಂಗಳೂರು (ಮೇ 17) ಕಡಲ ನಗರಿ ಕರಾವಳಿಯಿಂದ ದೂರದ ದೇಶಗಳಿಗೆ ಹೋಗಿ ನೆಲೆಸಿದ್ದ ಅನಿವಾಸಿ ಕನ್ನಡಿಗರು ಅಲ್ಲಿಂದ ಹಾರಿಬಂದು ತವರು ಸೇರಲು ಸಿದ್ದರಾಗಿದ್ದಾರೆ. ಮಂಗಳೂರಿಗೆ ಮೊದಲ ಹಂತದಲ್ಲಿ 10 ಸಾವಿರ ಜನ ಬರುವ ನಿರೀಕ್ಷೆ ಇದ್ದು ಇದರ ಪ್ರಾರಂಭಾರ್ಥವಾಗಿ ಈಗಾಗಲೇ ಮೊದಲ ವಿಮಾನ ಬಂದಿಳಿದಿದೆ.
ಇದನ್ನೂ ನೋಡಿ | ಕರ್ನಾಟಕದಲ್ಲಿ ಎಷ್ಟು ದಿನ ಲಾಕ್ ಡೌನ್ ವಿಸ್ತರಣೆ?
ಈ ನಡುವೆ ಜಿಲ್ಲಾಡಳಿತದ ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಒಂದೆಡೆಯಾದ್ರೆ ಆ ಒಂದು ಹಳ್ಳಿಯ ಜನರು ಮಾತ್ರ ವಿದೇಶದಿಂದ ಬಂದವರಿಂದ ಸೋಂಕು ತಡೆಗೆ ಡಿಫರೆಂಟ್ ಐಡಿಯಾ ಮಾಡಿ ಕ್ವಾರಂಟೈನ್ 2.0ಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ಏನದು ಕ್ವಾರಂಟೈನ್ 2.0? ಇಲ್ಲಿದೆ ನೋಡಿ ಸ್ಟೋರಿ
ಕ್ವಾರಂಟೈನ್‌ನಲ್ಲಿರುವವರಿಗೆ ನೀರೂ ಇಲ್ಲ, ಚಾಪೆಯೂ ಇಲ್ಲ; ಗೋಳು ಕೇಳೋರೆ ಇಲ್ಲ;...
"