Asianet Suvarna News Asianet Suvarna News

ಲಾಕ್‌ಡೌನ್ ಎಫೆಕ್ಟ್! ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಕೊಂಡೊಯ್ದ ವಿದ್ಯಾರ್ಥಿ

ಲಾಕ್‌ಡೌನ್ ಎಫೆಕ್ಟ್ ಎಂತೆಂಥಾ ಕೆಲಸ ಮಾಡುತ್ತೆ ನೋಡಿ! ಮಂಗಳೂರಿನ ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಿದ್ಯಾರ್ಥಿಯೊಬ್ಬ ವಾಸವಿದ್ದ. ಒಬ್ಬನಿಗೆ ರೂಮ್‌ನಲ್ಲಿ ಬೋರ್ ಅಗುತ್ತದೆಂದು ತನ್ನ ಗೆಳೆಯನನ್ನು ರೂಮ್‌ಗೆ ಕರೆ ತರಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಸೂಟ್‌ಕೇಸ್‌ವೊಳಗೆ ಗೆಳೆಯನನ್ನು ತುಂಬಿಕೊಂಡು ಬಂದಿದ್ದಾನೆ. ಸೆಕ್ಯುರಿಟಿಗೆ ಅನುಮಾನ ಬಂದು ಪರಿಶೀಲಿಸಿದಾಗ ಸತ್ಯ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಮಂಗಳೂರು (ಏ. 12): ಲಾಕ್‌ಡೌನ್ ಎಫೆಕ್ಟ್ ಎಂತೆಂಥಾ ಕೆಲಸ ಮಾಡುತ್ತೆ ನೋಡಿ! ಮಂಗಳೂರಿನ ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಿದ್ಯಾರ್ಥಿಯೊಬ್ಬ ವಾಸವಿದ್ದ. ಒಬ್ಬನಿಗೆ ರೂಮ್‌ನಲ್ಲಿ ಬೋರ್ ಅಗುತ್ತದೆಂದು ತನ್ನ ಗೆಳೆಯನನ್ನು ರೂಮ್‌ಗೆ ಕರೆ ತರಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಸೂಟ್‌ಕೇಸ್‌ವೊಳಗೆ ಗೆಳೆಯನನ್ನು ತುಂಬಿಕೊಂಡು ಬಂದಿದ್ದಾನೆ. ಸೆಕ್ಯುರಿಟಿಗೆ ಅನುಮಾನ ಬಂದು ಪರಿಶೀಲಿಸಿದಾಗ ಸತ್ಯ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಬರ್ತ್‌ಡೇ ದಿನವೇ ಮಸಾಲ ಜಯರಾಂಗೆ ಸಿಎಂ ಮಂಗಳಾರತಿ...!