ಶಾರೀಕ್‌ ಮೇಲೆ ಪ್ರಭಾವ ಬೀರಿದ ಝಾಕೀರ್‌ ನಾಯ್ಕ್‌' ಭಾಷಣ?

ಮಂಗಳೂರು ಸ್ಫೋಟ ಪ್ರಕರಣದ ರೂವಾರಿ ಶಾರೀಕ್‌ ಮೊಬೈಲ್‌ ನೋಡಿ ತನಿಖಾಧಿಕಾರಿಗಳು ದಂಗಾಗಿದ್ದಾರೆ.

First Published Nov 25, 2022, 2:44 PM IST | Last Updated Nov 25, 2022, 2:44 PM IST

ಮಂಗಳೂರು: ಬಾಂಬರ್‌ ಶಾರೀಕ್'ನ ಕರಾಳ ಮುಖ ಬಯಲಾಗುತ್ತಿದ್ದು, ಅವನ ಮೊಬೈಲ್‌'ನಲ್ಲಿ ಇಸ್ಲಾಮಿಕ್‌ ಭಾಷಣಕಾರನ ಝಾಕೀರ್‌ ನಾಯ್ಕ್‌ ವಿಡಿಯೋಗಳು ಇವೆ. ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌ ಮುಖ್ಯಸ್ಥನಾಗಿರುವ ಝಾಕೀರ್‌ ನಾಯ್ಕ್‌ ಭಾಷಣಗಳಿಂದ ಶಾರೀಕ್ ಪ್ರಭಾವಿತನಾಗಿದ್ದ. ಭಾರತದಲ್ಲಿ ನಿ‍ಷೇಧವಾಗಿರುವ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌  ಉಗ್ರ ಶಾರೀಕ್‌ ಮೊಬೈಲ್‌ನಲ್ಲಿ, ಹಲವು ಸೇಲ್ಫಿ ಫೋಟೊಗಳು, ಬಾಂಬ್‌ ತಯಾರಿಸೋ ವಿಡಿಯೋಗಳು ಲಭ್ಯವಾಗಿವೆ. ಟ್ರೋರ್‌ ಬ್ರೌಸರ್‌ ಮೂಲಕ ಶಾರೀಕ್ ಡಾರ್ಕ್‌ ವೆಬ್‌ ಬಳಸುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

ಯಾರೋ ಕಟ್ಟಿದ ಗೂಡಲ್ಲಿ ಕೂತು ಸಿದ್ದು ಅಧಿಕಾರ: ಕುಮಾರಸ್ವಾಮಿ

Video Top Stories