Asianet Suvarna News Asianet Suvarna News

ನಾಗಾರಾಧನೆಗಾಗಿ ಹಿಂದೂ ಕುಟುಂಬಕ್ಕೆ ತನ್ನ ಜಮೀನು ಬಿಟ್ಟು ಕೊಟ್ಟ ಶಾಸಕ ಯು.ಟಿ. ಖಾದರ್

Aug 5, 2019, 6:38 PM IST

ಮಂಗಳೂರು (ಆ.05): ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಗೂ ಮಾಜಿ ಸಚಿವರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಗೂ ಎತ್ತಣದಿಂದೆತ್ತಣ ಸಂಬಂಧ? ಎಂದು ಈ ಪ್ರಶ್ನೆಗೆ ಉತ್ತರ ಕೇಳಿದರೆ "ಸಂಬಂಧವಿದೆ"..! ಎನ್ನುತ್ತಾರೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದ ಗ್ರಾಮಸ್ಥರು. ಏನಿದು ಸ್ಟೋರಿ? ಈ ವಿಡಿಯೋ ನೋಡಿ