Asianet Suvarna News Asianet Suvarna News

ಮಂಡ್ಯ: ಸಿಬ್ಬಂದಿ ನಿರ್ಲಕ್ಷ್ಯ, ಪಡಿತರ ಅಕ್ಕಿ, ಬೇಳೆಯಲ್ಲಿ ಹುಳು

ಸಿಬ್ಬಂದಿ ನಿರ್ಲಕ್ಷ್ಯ, ಪಡಿತರ ಅಕ್ಕಿ, ಬೇಳೆಯಲ್ಲಿ ಕೆಜಿಗಟ್ಟಲೇ ಹುಳು ಪತ್ತೆಯಾಗಿರುವ ಘಟನೆ ಕೆ.ಎಂ ದೊಡ್ಡಿ ಪ್ರೌಢಶಾಲೆಯಲ್ಲಿ ನಡೆದಿದೆ. 

Sep 21, 2021, 9:43 AM IST

ಮಂಡ್ಯ (ಸೆ. 21): ಸಿಬ್ಬಂದಿ ನಿರ್ಲಕ್ಷ್ಯ, ಪಡಿತರ ಅಕ್ಕಿ, ಬೇಳೆಯಲ್ಲಿ ಕೆಜಿಗಟ್ಟಲೇ ಹುಳು ಪತ್ತೆಯಾಗಿರುವ ಘಟನೆ ಕೆ.ಎಂ ದೊಡ್ಡಿ ಪ್ರೌಢಶಾಲೆಯಲ್ಲಿ ನಡೆದಿದೆ. 

ಬೈಕ್, ಕಾರು ಕೊಡಿಸುವುದಾಗಿ ವಂಚನೆ, ಖರೀದಿಸಿದವರಿಗೆ ಪೊಲೀಸ್ ಠಾಣೆಯಿಂದ ಕರೆ!

ಮಕ್ಕಳು ಶಾಲೆಗೆ ಬರದಿದ್ದರೂ, ಪಡಿತರ ಅವರ ಮನೆಗೆ ತಲುಪಬೇಕು ಎಂದು ಸರ್ಕಾರದ ನಿರ್ದೇಶನವಿದ್ದರೂ, ಮುಖ್ಯಶಿಕ್ಷಕಿ ದಿವ್ಯ ನಿರ್ಲಕ್ಷ್ಯದಿಂದ ಪಡಿತರಕ್ಕೆ ಹುಳು ಹಿಡಿದಿದೆ. ಇದು ಬೆಳಕಿಗೆ ಬರ್ತಿದ್ದಂತೆ ಆಹಾರ ಧಾನ್ಯ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಲಾಗಿದೆ.