Asianet Suvarna News Asianet Suvarna News

ಕ್ವಾರಂಟೈನ್ ಕೊಠಡಿ ಪ್ರತ್ಯೇಕವಾಗಿದ್ರೂ, ಶೌಚಾಲಯ ಒಂದೇ: ಮಂಡ್ಯದಲ್ಲಿ ಮತ್ತಷ್ಟು ಆತಂಕ

ಕ್ವಾರಂಟೈನ್ ವಿಚಾರದಲ್ಲಿ ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದ್ಯಾ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕ್ವಾರಂಟೈನ್‌ನಲ್ಲಿದ್ದವರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ರೂ ಅಸಡ್ಡೆತನ.

ಮಂಡ್ಯ, (ಏ.26): ಕ್ವಾರಂಟೈನ್ ವಿಚಾರದಲ್ಲಿ ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದ್ಯಾ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕ್ವಾರಂಟೈನ್‌ನಲ್ಲಿದ್ದವರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ರೂ ಅಸಡ್ಡೆತನ.

ಕ್ವಾರಂಟೈನ್ ಕೊಠಡಿ ಪ್ರತ್ಯೇಕವಾಗಿದ್ರೂ ಶೌಚಾಲಯ ಒಂದೇ ಆಗಿದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.