ಜೈನ ಮುನಿ ಹತ್ಯೆ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಮನಗೂಳಿ ಶ್ರೀ ಆಗ್ರಹ

ಜೈನಮುನಿಗಳ ಹತ್ಯೆಯನ್ನು ವಿಜಯಪುರದ ಹಿರೇಮಠದ ಸಂಗನಬಸವ ಮಠದ ಮನಗೂಳಿ ಶ್ರೀ ಖಂಡಿಸಿದ್ದಾರೆ.
 

First Published Jul 9, 2023, 2:51 PM IST | Last Updated Jul 9, 2023, 2:51 PM IST

ವಿಜಯಪುರ: ಬೆಳಗಾವಿ ಜೈನಮುನಿಗಳ(jain monk) ಹತ್ಯೆಯನ್ನು ಮನಗೂಳಿ ಶ್ರೀ(Managuli Sri) ಖಂಡಿಸಿದ್ದಾರೆ. ಇವರು ವಿಜಯಪುರದ ಹಿರೇಮಠದ ಸಂಗನಬಸವ ಮಠದ ಶ್ರೀ ಆಗಿದ್ದಾರೆ. ಮುನಿಗಳ ಹಂತಕರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಸುಮ್ಮನೆ ಕೂರಬಾರದು. ಸಮಾಜಕ್ಕಾಗಿ ಜೀವ ಮುಡಿಪಿಟ್ಟ ಶ್ರೀ ಹತ್ಯೆಯಾದ್ರೆ ಹೇಗೆ? ಎಂದು ಮನಗೂಳಿ ಶ್ರೀ ಪ್ರಶ್ನಿಸಿದ್ದಾರೆ. ಸರ್ಕಾರ ಇಬ್ಬರು ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ(punishment) ನೀಡಬೇಕು. ಅಲ್ಲದೇ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಹಿರೇಮಠದ ಸಂಗನಬಸವ ಮಠದ ಶ್ರೀ ಆಗ್ರಹಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ರಮ್ಯಾ ಫೋಟೋ ಹುಟ್ಟುಹಾಕಿದೆ ಭಾರೀ ಚರ್ಚೆ: ಮಿಸ್ ಆಗಿ ಫೋಟೋ ಹಂಚಿಕೊಂಡ್ರಾ ನಟಿ..?

Video Top Stories