Asianet Suvarna News Asianet Suvarna News

ಎಣ್ಣೆಗಾಗಿ ಎಮ್ಮೆ ಜೊತೆ ಕ್ಯೂ ನಿಂತ ಕುಡುಕ..!

ಇಂದು ಎಣ್ಣೆ ಅಂಗಡಿ ಓಪನ್ ಮಾಡಲು ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಜನ ಬಾರ್ ಮುಂದೆ ಜಮಾಯಿಸಿದ್ದಾರೆ. ಒಬ್ಬೊಬ್ಬರದು ಒಂದೊಂದು ಅವತಾರಗಳು. ಒಬ್ರು ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡಿದ್ರೆ ಇನ್ನೊಬ್ರು ಎಮ್ಮೆ ತಗೊಂಡು ಬಂದಿದಾರಂತೆ! ನನಗೊಂದು ಬಾಟಲ್, ಎಮ್ಮೆಗೊಂದು ಬಾಟಲ್ ಎಂದಿರಬೇಕು! ಯಾರೋ ವಿಡಿಯೋ ಮಾಡ್ತಾ ಇದಾರೆ ಅಂತ ಗೊತ್ತಾದ ಕೂಡಲೇ ಹೊರಟು ಹೋಗಿದ್ದಾನೆ. 

ಬೆಂಗಳೂರು (ಮೇ. 04): ಇಂದು ಎಣ್ಣೆ ಅಂಗಡಿ ಓಪನ್ ಮಾಡಲು ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಜನ ಬಾರ್ ಮುಂದೆ ಜಮಾಯಿಸಿದ್ದಾರೆ. ಒಬ್ಬೊಬ್ಬರದು ಒಂದೊಂದು ಅವತಾರಗಳು. ಒಬ್ರು ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡಿದ್ರೆ ಇನ್ನೊಬ್ರು ಎಮ್ಮೆ ತಗೊಂಡು ಬಂದಿದಾರಂತೆ! ನನಗೊಂದು ಬಾಟಲ್, ಎಮ್ಮೆಗೊಂದು ಬಾಟಲ್ ಎಂದಿರಬೇಕು! ಯಾರೋ ವಿಡಿಯೋ ಮಾಡ್ತಾ ಇದಾರೆ ಅಂತ ಗೊತ್ತಾದ ಕೂಡಲೇ ಹೊರಟು ಹೋಗಿದ್ದಾನೆ. 

ಅಮ್ಮನಿಗಾಗಿ ಮದ್ಯ ಖರೀದಿಸಿದ ಮಗ; ಕೋಲಾರದಲ್ಲೊಬ್ಬ ಆಧುನಿಕ ಶ್ರವಣ ಕುಮಾರ್!