Asianet Suvarna News Asianet Suvarna News

ಕೊರೋನಾ ವೇಳೆ ಸರ್ಕಾರಿ ಶಾಲೆಗಳಿಗೆ ನೆರವಾದಳು ಕೊಡಗಿನ ಈ ಕುವರಿ

ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ತೆರೆದಿರಲಿಲ್ಲ. ಇದರಿಂದ ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡಲಾಗುತಿತ್ತು. ಇದರಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗಿನ ಬಾಲಕಿಗೆ ತನ್ನ ಹುಟ್ಟೂರು ವಿದ್ಯಾರ್ಥಿಗಳು ನೆನಪಾಗಿದ್ದಾರೆ. ಈ ವೇಳೆ ಆಕೆ  ಹಣ ಸಂಗ್ರಹಿಸಿದ್ದಾಳೆ.  ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ನೆರವು ಕೋರಿದ್ದಾಳೆ. ಈ ರೀತಿ ಕಾವೇರಿ ಪೂವಣ್ಣ ಒಟ್ಟು ಒಂದು ಲಕ್ಷದ 90 ಸಾವಿರ ರೂಗಳನ್ನು ಸಂಗ್ರಹಿಸಿ ಅಮ್ಮತ್ತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗಿದ್ದಾಳೆ.

ಕೊಡಗು (ನ.21):  ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ತೆರೆದಿರಲಿಲ್ಲ. ಇದರಿಂದ ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡಲಾಗುತಿತ್ತು. ಆದರೆ ಎಲ್ಲಾ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಖರೀದಿಸುವಷ್ಟು ಅನುಕೂಲತೆ ಹೊಂದಿರಲಿಲ್ಲ.

ಕೋವಿಡ್ ಸೋಂಕಿನ ನಡುವೆಯೂ ವಿದ್ಯಾರ್ಥಿಗಳು ಓಡಾಡ್ಕೊಂಡು ಕಲಿಯಬಹುದು

ಇದರಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗಿನ ಬಾಲಕಿಗೆ ತನ್ನ ಹುಟ್ಟೂರು ವಿದ್ಯಾರ್ಥಿಗಳು ನೆನಪಾಗಿದ್ದಾರೆ. ಈ ವೇಳೆ ಆಕೆ  ಹಣ ಸಂಗ್ರಹಿಸಿದ್ದಾಳೆ.  ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ನೆರವು ಕೋರಿದ್ದಾಳೆ. ಈ ರೀತಿ ಕಾವೇರಿ ಪೂವಣ್ಣ ಒಟ್ಟು ಒಂದು ಲಕ್ಷದ 90 ಸಾವಿರ ರೂಗಳನ್ನು ಸಂಗ್ರಹಿಸಿ ಅಮ್ಮತ್ತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗಿದ್ದಾಳೆ.

Video Top Stories