Asianet Suvarna News Asianet Suvarna News

ಈ ಹೂದೋಟದಲ್ಲಿ ಔಷಧೀಯ ಸಸ್ಯಗಳದೇ ಮೇಲುಗೈ

Jul 17, 2021, 5:39 PM IST

ಮಡಿಕೇರಿ(ಜು.17): ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ತಾವಾಯಿತು ತಮ್ಮ ಕೆಲಸ ಆಯಿತು ಎಂದು ಸಮಯ ಕಳೆದವರೇ ಹೆಚ್ಚು. ಆದರೆ ಇಲ್ಲೊಬ್ಬ ಆಕಾಶವಾಣಿಯ ಉದ್ಯೋಗಿ ಕಂಡುಕೊಂಡ ಮಾರ್ಗವೇ ಬೇರೆ.

ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ

ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧೀಯ ಗುಣಗಳಿರುವ ಗಿಡಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇವರ ಪ್ರಯತ್ನದಿಂದಾಗಿ ಮಡಿಕೇರಿ ಆಕಾಶವಾಣಿ ಆವರಣಕ್ಕೂ ಹೊಸ ಕಳೆ ಬಂದಿದೆ. ಆಕಾಶವಾಣಿ ಸಿಬ್ಬಂದಿಯ ವಿಭಿನ್ನ ಪ್ರಯತ್ನದ ಕುರಿತಾದ ರಿಪೋರ್ಟ್ ಇಲ್ಲಿದೆ.

Video Top Stories