Tumakuru: ಪಾರ್ಕ್‌ನಲ್ಲಿ ಹಗ್ಗಿಂಗ್...ಕಿಸ್ಸಿಂಗ್, ಕಾಲೇಜಿಗೆ ಬಂಕ್, ಪಾರ್ಕ್‌ನಲ್ಲಿ ಲವ್ವಿ ಡವ್ವಿ!
ಮೈ ಮರೆತು ಹಗ್ಗಿಂಗ್...ಕಿಸ್ಸಿಂಗ್.. ಹಾಟ್ ಸ್ಪಾಟ್ ಆದ ತುಮಕೂರಿನ ಸಾಲುಮರದ ತಿಮ್ಮಕ್ಕ ಪಾರ್ಕ್! ಸುತ್ತಮುತ್ತಲ ಪ್ರಜ್ಞೆ ಮರೆತು ಪ್ರೇಮಿಗಳ ಪರಸ್ಪರ ಚುಂಬನ, ಸಿಹಿ ಮುತ್ತಿನ ಮತ್ತಿಗೆ ಮೈ ಮರೆತ ಕಾಲೇಜು ಪ್ರೇಮಿಗಳು.
ತುಮಕೂರು (ಫೆ. 04): ಮೈ ಮರೆತು ಹಗ್ಗಿಂಗ್...ಕಿಸ್ಸಿಂಗ್.. ಹಾಟ್ ಸ್ಪಾಟ್ ಆದ ತುಮಕೂರಿನ ಸಾಲುಮರದ ತಿಮ್ಮಕ್ಕ ಪಾರ್ಕ್! ಸುತ್ತಮುತ್ತಲ ಪ್ರಜ್ಞೆ ಮರೆತು ಪ್ರೇಮಿಗಳ ಪರಸ್ಪರ ಚುಂಬನ, ಸಿಹಿ ಮುತ್ತಿನ ಮತ್ತಿಗೆ ಮೈ ಮರೆತ ಕಾಲೇಜು ಪ್ರೇಮಿಗಳು.
ತುಮಕೂರು ನಗರದ ಪಿಯು ಕಾಲೇಜು ಮೈದಾನದ ಬಳಿ ಇರುವ ಪಾರ್ಕ್ ಸಾಲು ಮರದ ತಿಮ್ಮಕ್ಕ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ ಜೋರಾಗಿದೆ. ಕಾಲೇಜಿಗೆ ಬಂಕ್ ಹಾಕಿ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಪಾರ್ಕ್ ಗೆ ಸಿಸಿಟಿವಿ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.